[vc_row][vc_column][vc_column_text css=””]Home > News & Events >The Gauri Ganesh festival in RVK – Udupi[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”1754,1755,1756,1757,1758,1759,1760,1761,1762,1763,1764,1765,1766″ img_size=”full” css=””][/vc_column][vc_column width=”1/2″][vc_column_text css=””]Udupi, Aug. 30: The Gauri Ganesh festival was celebrated herein Rashtrotthana Vidya Kendra and Rashtrotthana Pre-University College – Udupi, Cherkady.
Installation:
The priest performed the installation and worship rituals of the Gauri Ganesh idols in accordance with the scriptures.
Partha Lokesh, a student of class four, spoke and explained the special features of the Gauri Ganesh festival, the background stories and the rituals of the celebration in detail. The students performed group singing, dance performances and a bhajan program by the teachers praising the glory of Ganesha. Later, Mahamangalaarti and distribution of prasad were performed.
Visarjan Puja was performed by the priest to Lord Ganesha. Later, a ceremonial immersion procession was held on the three floors of the school building and in the school premises with the sound of the Chande drum by the Chande band, accompanied by flower garlands, aarti and dancing. The idols of Gauri and Ganesh were immersed in the river near the school premises with all the rituals.
ಉಡುಪಿ, ಆ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು – ಉಡುಪಿ, ಚೇರ್ಕಾಡಿಯಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಯಿತು.
ಪ್ರತಿಷ್ಠಾಪನೆ:
ಅರ್ಚಕರಿಂದ ಶಾಸ್ತ್ರೋಪ್ತವಾಗಿ ಗೌರಿ ಗಣೇಶ ಪ್ರತಿಮೆಗಳನ್ನು ಪ್ರತಿಷ್ಠಾಪನ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ನಾಲ್ಕನೇ ತರಗತಿಯ ವಿದ್ಯಾರ್ಥಿ ಪಾರ್ಥ ಲೋಕೇಶ್ ಮಾತನಾಡಿ ಗೌರಿ ಗಣೇಶ ಹಬ್ಬದ ವಿಶೇಷತೆ, ಹಿನ್ನೆಲೆ ಕಥೆಗಳು ಮತ್ತು ಆಚರಣೆಯ ವಿಧಿ ವಿಧಾನಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ಗಣೇಶನ ಮಹಿಮೆಯನ್ನು ಸಾರುವ ಸಮೂಹ ಗಾಯನ, ನೃತ್ಯ ರೂಪಕಗಳು ಮತ್ತು ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮ ಮೂಡಿಬಂದವು. ತದನಂತರದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನೆರವೇರಿತು.
ವಿಸರ್ಜನೆ: ಗಣಪತಿಗೆ ಅರ್ಚಕರಿಂದ ವಿಸರ್ಜನ ಪೂಜೆ ನೆರವೇರಿತು. ನಂತರದಲ್ಲಿ ಚಂಡೆ ಬಳಗದವರಿಂದ ಚಂಡೆಯ ನಾದದೊಂದಿಗೆ ಶಾಲಾ ಕಟ್ಟಡದ ಮೂರು ಮಹಡಿಗಳು ಮತ್ತು ಶಾಲೆಯ ಆವರಣದಲ್ಲಿ ವಿಸರ್ಜನಾ ಮೆರವಣಿಗೆ ಪುಷ್ಪಾರ್ಚನೆ, ಆರತಿ ಮತ್ತು ಕುಣಿತದೊಂದಿಗೆ ವೈಭವದಿಂದ ಮೂಡಿಬಂತು. ಶಾಲಾ ಆವರಣದ ಸಮೀಪದಲ್ಲಿರುವ ನದಿಯಲ್ಲಿ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಗೌರಿ ಗಣೇಶ ಪ್ರತಿಮೆಗಳನ್ನು ವಿಸರ್ಜಿಸಲಾಯಿತು.
[/vc_column_text][/vc_column][/vc_row]