Udupi, Jan. 23: Vasant Panchami was celebrated herein Rashtrotthana Vidya Kendra – Udupi, Cherkadi. School Principal Smt. Poornima S.D. conducted Saraswati Puja. Students explained the importance of Vasant Panchami.

ಉಡುಪಿ, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೆರ್ಕಾಡಿಯಲ್ಲಿ ವಸಂತ ಪಂಚಮಿಯನ್ನು ಆಚರಿಸಲಾಯಿತು. ಶಾಲಾ ಪ್ರಧಾನಾಚಾರ್ಯ ಶ್ರೀಮತಿ ಪೂರ್ಣಿಮಾ ಎಸ್.ಡಿ. ಅವರು ಸರಸ್ವತಿ ಪೂಜೆಯನ್ನು ನಡೆಸಿದರು. ವಸಂತ ಪಂಚಮಿಯ ಮಹತ್ವವನ್ನು ವಿದ್ಯಾರ್ಥಿಗಳು ವಿವರಿಸಿದರು.