Udupi, Jan. 26: The 77th Republic Day was celebrated herein Rashtrotthana Vidya Kendra – Udupi, Cherkady. Sri Suresh Chandrashekhar Rao, Havildar of the Indian Army, National Police Commissioner; Na. Dinesh Hegde, Secretary of Rashtrotthana Parishat, graced the program. After the students took out a procession, the chief guest hoisted the national flag. The students performed stunts, patriotic songs. Patriotic dance and karate performances were performed by college students. The chief guest Sri Suresh Chandrashekhar Rao addressed the gathering.
ಉಡುಪಿ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಸುರೇಶ್ ಚಂದ್ರಶೇಖರ್ ರಾವ್, ಭಾರತೀಯ ಸೇನೆಯ ಹವಿಲ್ದಾರ್, ರಾಷ್ಟ್ರೀಯ ಪೊಲೀಸ್ ಆಯುಕ್ತರು; ನಾ. ದಿನೇಶ್ ಹೆಗ್ಡೆ, ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯದರ್ಶಿ, ಅವರುಗಳು ಆಗಮಿಸಿದ್ದರು. ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ ಬಳಿಕ ಮುಖ್ಯ ಅತಿಥಿಗಳು ರಾಷ್ಟ್ರಧ್ವಜವನ್ನು ಆರೋಹಣ ಮಾಡಿದರು. ವಿದ್ಯಾರ್ಥಿಗಳು ಸಾಹಸ ಪ್ರದರ್ಶನ, ದೇಶಭಕ್ತಿ ಗೀತೆ. ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ನೃತ್ಯ, ಕರಾಟೆ ಪ್ರದರ್ಶನವು ನಡೆಯಿತು. ಮುಖ್ಯ ಅತಿಥಿ ಶ್ರೀ ಸುರೇಶ್ ಚಂದ್ರಶೇಖರ್ ರಾವ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.









