Udupi, May 28: Veer Savarkar’s 144th birth anniversary was celebrated at Rashtrotthanaa Vidyakendra – Cherkadi, Udupi. Student Anish Shetty acted as Veer Savarkar and spoke in detail about his life and achievements. Students performed a skit on the life and sacrifice of Veer Savarkar.

ಉಡುಪಿ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ವೀರ ಸಾವರ್ಕರ್ 144ನೇ ಜಯಂತಿ ಆಚರಿಸಲಾಯಿತು. ವಿದ್ಯಾರ್ಥಿ ಅನಿಶ್ ಶೆಟ್ಟಿ ವೀರ ಸಾವರ್ಕರಂತೆ ಅಭಿನಯಿಸಿ ಅವರ ಜೀವನ ಮತ್ತು ಸಾಧನೆ ಕುರಿತಂತೆ ವಿವರವಾಗಿ ಹೇಳಿದನು. ವೀರ ಸಾವರ್ಕರ್ ಅವರ ಜೀವನ ಮತ್ತು ತ್ಯಾಗದ ಕುರಿತು ವಿದ್ಯಾರ್ಥಿಗಳು ಪ್ರಹಸನ ಮಾಡಿದರು.