Udupi, Jun. 5: World Environment Day was celebrated at Rashtrotthana Vidya Kendra – Udupi.
• Students sang a melodious environmental song.
• Aishani of class 7 gave a speech on the importance of World Environment Day and highlighted the need for environmental protection and sustainable living practices.
• Girls of class 7 performed a dance show.
• As part of World Environment Day celebrations, various environmental awareness activities and programs were planned throughout the week.
• The celebration continued till June 11.

ಉಡುಪಿ, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
• ವಿದ್ಯಾರ್ಥಿಗಳು ಸುಮಧುರ ಪರಿಸರ ಗೀತೆಯನ್ನ ಹಾಡಿದರು.
• 7ನೇ ತರಗತಿಯ ಐಶಾನಿ ವಿಶ್ವ ಪರಿಸರ ದಿನದ ಮಹತ್ವದ ಕುರಿತು ಭಾಷಣ ಮಾಡಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಪದ್ಧತಿಗಳ ಅಗತ್ಯವನ್ನು ಎತ್ತಿ ತೋರಿಸಿದಳು.
• 7ನೇ ತರಗತಿಯ ಹುಡುಗಿಯರು ನೃತ್ಯ ಪ್ರದರ್ಶಿಸಿದರು.
• ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ವಾರವಿಡೀ ವಿವಿಧ ಪರಿಸರ ಜಾಗೃತಿ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಯೋಜಿಸಲಾಗಿತ್ತು.
• ಈ ಆಚರಣೆಯು ಜೂನ್ 11 ರವರೆಗೆ ಮುಂದುವರೆಯಿತು.