Udupi, July 20: Mangalapande Jayanti was celebrated at Rashtrotthana Vidya Kendra – Udupi, Cherkadi.

  • Students performed a dance troupe featuring Mangal Pandey’s fight footage.
  • Also told the importance of Mangal Pandey’s Jayanti.

 

ಉಡುಪಿ, ಜು. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ಮಂಗಲಪಾಂಡೆ ಜಯಂತಿಯನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ಮಂಗಲ್ ಪಾಂಡೆಯ ಹೋರಾಟದ ತುಣುಕನ್ನು ಒಳಗೊಂಡ ಒಂದು ನೃತ್ಯ ರೂಪಕವನ್ನು ಮಾಡಿದರು.
  • ಮಂಗಲ್ ಪಾಂಡೆಯ ಜಯಂತಿಯ ಮಹತ್ವವನ್ನು ತಿಳಿಸಿದರು.