Udupi, July 29: Guru Purnima program was celebrated at Rashtrotthana Vidya Kendra – Udupi, Cherkadi.

  • Class 7 Ahana beautifully explained the importance of Guru Purnima and impressed upon us how the guidance of a Guru makes life meaningful.
  • Students presented a devotional song conveying the message of Maharishi Vyasa.


ಉಡುಪಿ, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಚರಿಸಲಾಯಿತು.

  • 7ನೇ ತರಗತಿ ಅಹನಾ ಗುರುಪೂರ್ಣಿಮೆಯ ಮಹತ್ವವನ್ನು ಸುಂದರವಾಗಿ ವಿವರಿಸಿ, ಗುರುವಿನ ಮಾರ್ಗದರ್ಶನವು ಜೀವನವನ್ನು ಹೇಗೆ ಸಾರ್ಥಕಗೊಳಿಸುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟರು.
  • ವಿದ್ಯಾರ್ಥಿಗಳು ಮಹರ್ಷಿ ವ್ಯಾಸರ ಸಂದೇಶವನ್ನು ಸಾರುವ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.