Udupi, Aug. 24: India’s leading freedom fighter Shivaram Hari Rajguru was celebrated at Rashtrotthana Vidya Kendra –Udupi, Cherkadi. Dhyan of class 6C spoke about the importance of the day and highlighted Rajguru’s courage, patriotism, dedication and sacrifice for the nation.

ಉಡುಪಿ, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೆರ್ಕಾಡಿಯಲ್ಲಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಶಿವರಾಮ ಹರಿರಾಜಗುರು ಅವರ ಜಯಂತಿಯನ್ನು ಆಚರಿಸಲಾಯಿತು. 6C ತರಗತಿಯ ಧ್ಯಾನ್ ಅವರು ದಿನದ ಮಹತ್ವದ ಬಗ್ಗೆ ಮಾತನಾಡಿ ರಾಜಗುರುಗಳ ಧೈರ್ಯ, ದೇಶಭಕ್ತಿ, ಸಮರ್ಪಣೆ ಮತ್ತು ರಾಷ್ಟ್ರಕ್ಕಾಗಿ ತ್ಯಾಗವನ್ನು ಎತ್ತಿ ತೋರಿಸಿದನು.