Udupi, Sep. 4: Krishna Janmashtami was celebrated at Rashtrotthana Vidya Kendra – Udupi.
- Medhya of class 5B spoke about the importance of Krishna Janmashtami and highlighted the life, teachings and values of Lord Krishna.
- Dance was performed by students of class 5B.
- All the students, teachers and staff enthusiastically participated in the traditional activity of drinking curd (Dahi Handi).
ಉಡುಪಿ, ಸೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
- 5ನೇ ಬಿ ತರಗತಿಯ ಮೇಧ್ಯಾ ಅವರು ಕೃಷ್ಣ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ಮಾತನಾಡಿ ಶ್ರೀಕೃಷ್ಣನ ಜೀವನ, ಬೋಧನೆಗಳು ಮತ್ತು ಮೌಲ್ಯಗಳನ್ನು ಎತ್ತಿ ತೋರಿಸಿದರು.
- 5 ಬಿ ತರಗತಿಯ ವಿದ್ಯಾರ್ಥಿಗಳ ನೃತ್ಯವನ್ನು ಪ್ರದರ್ಶಿಸಿದರು.
- ಮೊಸರು ಕುಡಿಕೆ (ದಹಿ ಹಂಡಿ) ಆಚರಣೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸಾಂಪ್ರದಾಯಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.
















