[vc_row][vc_column][vc_column_text]Home > News & Events >A Blood Donation Camp in RVK – Udupi[/vc_column_text][/vc_column][/vc_row][vc_row full_width=”stretch_row” equal_height=”yes”][vc_column width=”1/2″][vc_images_carousel images=”857,858,859,860,861,862,863,864,865,866,867,868,869,870,871,872,873,874″ img_size=”full”][/vc_column][vc_column width=”1/2″][vc_column_text]Udupi, Aug. 2: A Blood Donation Camp was organized herein Rashtrotthana Vidya Kendra – Udupi, Cherkady, in collaboration with Rashtrotthana Blood Centre – Hubli, with the aim of helping children suffering from Thalassemia. Parents, teachers, school staff and locals participated in this camp and made the camp a success by collecting 160 units of blood.

ಉಡುಪಿ, ಆ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರ – ಹುಬ್ಬಳ್ಳಿಯ ಸಹಯೋಗದೊಂದಿಗೆ ತಲಸ್ಸೆಮಿಯಾ ಪೀಡಿತ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಪಾಲಕರು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಮತ್ತು ಸ್ಥಳೀಯರು ಭಾಗಿಗಳಾಗಿ 160 ಯುನಿಟ್ ರಕ್ತ ಸಂಗ್ರಹವಾಗುವಂತೆ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.
[/vc_column_text][/vc_column][/vc_row]