Udupi, Feb. 19: Madhav Sadashivrao Golwalkar Jayanti was celebrated herein RVK– Udupi, Cherkady. Sri Ganesh, RVK – Udupi, Cherkady campus in-charge, spoke about Guruji’s life in detail, saying that Guruji was a Monologues, had an immense memory, was always studious, and his life was an inspiration to all of us.
ಚೇರ್ಕಾಡಿ, ಫೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ಮಾಧವ್ ಸದಾಶಿವರಾವ್ ಗೋಳ್ವಾಲ್ಕರ್ ಜಯಂತಿಯನ್ನು ಆಚರಿಸಲಾಯಿತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿ ಕ್ಯಾಂಪಸ್ ಉಸ್ತುವಾರಿಗಳಾದ ಶೀ ಗಣೇಶ್ ಅವರು ಮಾತನಾಡಿ ಗುರೂಜಿ ಅವರು ಏಕಗ್ರಾಹಿಗಳು, ಅಪಾರ ಜ್ಞಾಪಕ ಶಕ್ತಿ ಉಳ್ಳವರು, ಸದಾ ಅಧ್ಯಯನಶೀಲರು ಆಗಿದ್ದು ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂಬ ಮಾತುಗಳೊಂದಿಗೆ ಗುರೂಜಿಯವರ ಜೀವನದ ಕುರಿತು ಸವಿಸ್ತಾರವಾಗಿ ತಿಳಿಸಿದರು.






