Udupi, July 22: Aati Parba was celebrated at Rashtrotthana Vidya Kendra – Udupi, Cherkadi to introduce the cultural heritage of Tulunadu.
• Ku. Prapti spoke about the importance of Aati Parva and explained the speciality of the month of Aati in the culture, tradition, nature worship and folk rituals of Tulunadu in a touching way.
• As part of the cultural programs, the students presented a mesmerising Tulunadu song.
• Aati Kalanje dance was performed.
• The dance performance of the teaching staff was special.

ಉಡುಪಿ, ಜು. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೆರ್ಕಾಡಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಆಟಿ ಪರ್ಬವನ್ನು ಆಚರಿಸಲಾಯಿತು.
• ಕು. ಪ್ರಾಪ್ತಿ ಅವರು ಆಟಿ ಪರ್ವದ ಮಹತ್ವ ಕುರಿತು ಮಾತನಾಡಿ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಪ್ರಕೃತಿ ಆರಾಧನೆ ಹಾಗೂ ಜನಪದ ಆಚರಣೆಗಳಲ್ಲಿ ಆಟಿ ತಿಂಗಳ ವಿಶೇಷತೆಯನ್ನು ಮನಮುಟ್ಟುವಂತೆ ವಿವರಿಸಿದರು.
• ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿದ್ಯಾರ್ಥಿಗಳು ಮನಮೋಹಕ ತುಳುನಾಡ ಗೀತೆಯನ್ನು ಪ್ರಸ್ತುತಪಡಿಸಿದರು.
• ಆಟಿ ಕಳಂಜ ನೃತ್ಯ ಪ್ರದರ್ಶಿಸಲಾಯಿತು.
• ಶಿಕ್ಷಕ ವೃಂದದವರ ನೃತ್ಯ ಪ್ರದರ್ಶನ ವಿಶೇಷವಾಗಿತ್ತು.