Udupi, Sept. 17: The Ganesha immersion ceremony was held at Rashtrotthana Vidya Kendra and Rashtrotthana PU College – Udupi, Cherkady.

  • Following the Maha Mangalarati, melodious devotional songs and bhajans were sung.
  • A traditional ‘Dance Bhajan’ performance was presented.
  • Students and staff visited the classrooms, offered flowers to Lord Ganesha, and performed the puja rituals.
  • A Chande performance was also presented on the occasion.
  • Students performed dances as part of the cultural program.
  • The event concluded with the immersion of the Ganesha idol.

 

ಉಡುಪಿ, ಸೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ರಾಷ್ಟ್ರೋತ್ಥಾನ ಪಿಯು ಕಾಲೇಜು – ಉಡುಪಿ, ಚೆರ್ಕಾಡಿಯಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮವನ್ನು ನಡೆಸಲಾಯಿತು. 

  • ಮಹಾ ಮಂಗಳಾರತಿಯ ಬಳಿಕ ಮಧುರ ಭಕ್ತಿಗೀತೆಗಳು ಹಾಗೂ ಭಜನೆಗಳನ್ನು ಹಾಡಲಾಯಿತು.
  • ಸಾಂಪ್ರದಾಯಿಕ ‘ಕುಣಿತ ಭಜನೆ’ ಯನ್ನು ಪ್ರದರ್ಶಿಸಲಾಯಿತು. 
  • ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತರಗತಿಗಳಿಗೆ ಭೇಟಿ ನೀಡಿದರು ಮತ್ತು ಗಣೇಶನಿಗೆ ಪುಷ್ಪಾರ್ಚನೆ ಮಾಡಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
  • ಇದೇ ಸಂದರ್ಭದಲ್ಲಿ ಚೆಂಡೆ ವಾದನವನ್ನು ಪ್ರಸ್ತುತಪಡಿಸಲಾಯಿತು.
  • ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯಗಳನ್ನು ಪ್ರದರ್ಶಿಸಿದರು. 
  • ಗಣೇಶ ವಿಸರ್ಜನೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು