Udupi, July 23: The athletes of the host school, Rashtrotthana Vidya Kendra – Udupi, have achieved a unique achievement in the district-level athletic meet held by Vidya Bharati Karnataka, Udupi district at Rashtrotthana Vidya Kendra – Udupi and have won a total of 28 medals.
*The details of the medals are as follows:
• Under 11 category: 5 gold, 1 bronze
• Under 14 category: 1 gold, 6 silver, 2 bronze
• Under 17 category: 4 gold, 6 silver, 3 bronze
As a result of this excellent performance, 9 students of Ravike – Udupi have been selected for the state level sports meet.
ಉಡುಪಿ, ಜು. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯಲ್ಲಿ ವಿದ್ಯಾಭಾರತಿ ಕರ್ನಾಟಕ, ಉಡುಪಿ ಜಿಲ್ಲೆ ವತಿಯಿಂದ ಜರುಗಿದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆತಿಥೇಯ ಶಾಲೆಯಾದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯ ಕ್ರೀಡಾಪಟುಗಳು ಅದ್ವಿತೀಯ ಸಾಧನೆ ಮಾಡಿ ಒಟ್ಟು 28 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
*ಪದಕಗಳ ವಿವರ ಹೀಗಿದೆ:
• 11 ವರ್ಷದೊಳಗಿನ ವಿಭಾಗ: 5 ಚಿನ್ನ, 1 ಕಂಚು
• 14 ವರ್ಷದೊಳಗಿನ ವಿಭಾಗ: 1 ಚಿನ್ನ, 6 ಬೆಳ್ಳಿ 2 ಕಂಚು
• 17 ವರ್ಷದೊಳಗಿನ ವಿಭಾಗ: 4 ಚಿನ್ನ, 6 ಬೆಳ್ಳಿ, 3 ಕಂಚು
ಈ ಅತ್ಯುತ್ತಮ ಪ್ರದರ್ಶನದ ಫಲವಾಗಿ ರಾವಿಕೆ – ಉಡುಪಿಯ 9 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.







