Udupi, June 20: The 12th World Yoga Day was celebrated herein Rashtrotthana Vidya Kendra – Udupi, Cherkady. Smt. Geetha of Om Yoga Kendra, Koteshwar, who arrived as the chief guest for the program, spoke about the importance of yoga in life and said that the results of yoga are as accurate as the results of mathematics. She spoke about the five important qualities that should be in the students, saying, ‘Do yoga and drive away diseases.
*Coordinator Smt. Nandini taught the students ‘Yoga Sankalpa’.
*A group yoga demonstration was held under the guidance of Sri Mahesh, the yoga teacher of the organization.
*A group yoga performance was performed by the students related to yoga.

ಉಡುಪಿ, ಜೂನ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿ ಯಲ್ಲಿ 12ನೇ ವಿಶ್ವ ಯೋಗ ದಿನವನ್ನುಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಓಂ ಯೋಗ ಕೇಂದ್ರ, ಕೋಟೇಶ್ವರದ ಶ್ರೀಮತಿ ಗೀತಾ ಅವರು ಜೀವನದಲ್ಲಿ ಯೋಗದ ಮಹತ್ವವನ್ನು ಹೇಳುತ್ತಾ ಯೋಗದ ಫಲಿತಾಂಶ ಗಣಿತದ ಫಲಿತಾಂಶದಂತೆಯೇ ನಿಖರವಾಗಿರುತ್ತದೆ. ‘ಯೋಗ ಮಾಡಿ ರೋಗ ಓಡಿಸಿ’ ಎಂದು ವಿದ್ಯಾರ್ಥಿಗಳಲ್ಲಿ ಇರಬೇಕಾದ ಐದು ಪ್ರಮುಖ ಲಕ್ಷಣಗಳ ಕುರಿತು ಮಾತನಾಡಿದರು.
*ಸಂಯೋಜಕಿಯಾದ ಶ್ರೀಮತಿ ನಂದಿನಿ ‘ಯೋಗ ಸಂಕಲ್ಪ’ವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
*ಸಂಸ್ಥೆಯ ಯೋಗ ಶಿಕ್ಷಕರಾದ ಶ್ರೀ ಮಹೇಶ್ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
*ವಿದ್ಯಾರ್ಥಿಗಳಿಂದ ಯೋಗಕ್ಕೆ ಸಂಬಂಧಿಸಿದ ಸಮೂಹ ಗಾಯನ ಹಾಗೂ ಯೋಗ ನೃತ್ಯ ಮೂಡಿಬಂದಿತು.