Udupi, Aug. 27: Students of Rashtrotthana Vidya Kendra – Udupi have performed well in the Vidya Bharati Provincial Level Chess Tournament held at Budeshwar Vidyalaya, Nittur, Hassan.
- U-14 Boys – Second Place
- U-14 Girls – Third Place
- U-17 Boys – Third Place
- U-17 Girls – Third Place
ಹಾಸನ, ಆ. 27: ಹಾಸನದ ನಿಟ್ಟೂರಿನ ಬೂದೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ಪ್ರಾಂತ ಮಟ್ಟದ ಚೆಸ್ ಪಂದ್ಯಕೂಟದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
- U-14 ಬಾಲಕರು – ದ್ವಿತೀಯ ಸ್ಥಾನ
- U-14 ಬಾಲಕಿಯರು – ತೃತೀಯ ಸ್ಥಾನ
- U-17 ಬಾಲಕರು – ತೃತೀಯ ಸ್ಥಾನ
- U-17 ಬಾಲಕಿಯರು – ತೃತೀಯ ಸ್ಥಾನ



